ಮದ್ಯದ ಜೊತೆಗೆ ಎನರ್ಜಿ ಡ್ರಿಂಕ್ ಬೆರೆಸಿ ಕುಡಿಯುವುದು ಹೆಚ್ಚು ಹಾನಿಕಾರಕ: ಅಧ್ಯಯನ ನಿಮಗೆ ಮದ್ಯದ ಜೊತೆಗೆ ಹೆಚ್ಚು ಕೆಫೇನ್ ಅಂಶ ಇರುವ ಎನರ್ಜಿ ಪಾನೀಯಗಳನ್ನು ಬೆರೆಸಿ ಕುಡಿಯುವುದಕ್ಕೆ ಇಷ್ಟವೇ? ಮದ್ಯ ಮಾತ್ರ ಕುಡಿಯುವುದಕ್ಕಿಂತಲೂ ಇದು ಹೆಚ್ಚು ಹಾನಿಕಾರಕ