ಚಿಕ್ಕ ವಯಸ್ಸಿನಲ್ಲೇ ಕಿಡ್ನಿ ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸಿ ದೇಶದಲ್ಲಿ ಸಂಭವಿಸುತ್ತಿರುವ ಸಾವುಗಳಿಗೆ ಕಿಡ್ನಿ ವೈಫಲ್ಯವೂ ಪ್ರಮುಖ ಕಾರಣವಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಕಿಡ್ನಿ ವೈಫಲ್ಯ, ರೋಗಗಳನ್ನು ತಡೆಗಟ್ಟಲು ಕಡಿಮೆ ಉಪ್ಪು ಸೇವಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.