ಸ್ವಲೀನತೆಗೊಳಗಾಗಿರುವ ಮಕ್ಕಳಲ್ಲಿ ಕಲಿಕೆ ಚುರುಕುಗೊಳಿಸಬೇಕಾದರೆ ಹೀಗೆ ಮಾಡಿ! ಸ್ವಲೀನತೆ ಅಥವಾ ಆಟಿಸಂ ನರಗಳಿಗೆ ಸಂಬಂಧಪಟ್ಟ ಕಾಯಿಲೆಯಾಗಿದ್ದು, ಮೆದುಳಿನ ಸಾಮಾನ್ಯ ಬೆಳವಣಿಗೆಯನ್ನು ಕುಂಠಿತವಾಗುವಂತೆ ಮಾಡುತ್ತದೆ. ಮಕ್ಕಳಲ್ಲಿ ಕಂಡುಬರುವ ಈ ರೀತಿಯ ಸಮಸ್ಯೆಯಿಂದಾಗಿ