ಐಪ್ಯಾಡ್ ಬಳಕೆ: ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚು ಕುತ್ತಿಗೆ ನೋವು! ಐಪ್ಯಾಡ್ ಬಳಕೆ ಮಾಡುವಾಗ ಆಂಗಿಕ ಭಂಗಿಗಳಲ್ಲಿ ಉಂಟಾಗುವ ವ್ಯತ್ಯಾಸಗಳಿಂದಾಗಿ ಬಹುತೇಕ ಮಂದಿ ಕುತ್ತಿಗೆ ನೋವು ಎದುರಿಸುತ್ತಾರೆ.