ವಾಯುಮಾಲಿನ್ಯದಿಂದಲೂ ಮಧುಮೇಹ; ಹೆಚ್ಚಿನ ಅಪಾಯದಲ್ಲಿ ಭಾರತ: ಲ್ಯಾನ್ಸೆಟ್ ವರದಿ ವಾಯುಮಾಲಿನ್ಯದಿಂದಲೂ ಮಧುಮೇಹ ಉಂಟಾಗುವ ಸಾಧ್ಯತೆಗಳಿದ್ದು, ಕಡಿಮೆ ಮಟ್ಟ ಎಂದು ಪರಿಗಣಿಸಲಾಗುತ್ತಿರುವ ಈಗಿನ ವಾಯುಮಾಲಿನ್ಯದ ಪ್ರಮಾಣವೂ ಅಪಾಯಕಾರಿ-ಲ್ಯಾನ್ಸೆಟ್ ವರದಿ