ಗರ್ಭಾವಸ್ಥೆಯಲ್ಲಿ ಖಿನ್ನತೆಯು ನಿಮ್ಮ ಮಕ್ಕಳ ನಿದ್ರೆಯ ಮೇಲೆ ಪರಿಣಾಮ ಬೀರಬಹುದು ನಿಮ್ಮ ಮಗುವಿಗೆ ನಿದ್ರೆ ಸಮಸ್ಯೆಯಾಗುತ್ತಿದೆಯೆ? ಹೌದು ಎಂದಾದರೆ ನೀವು ಗರ್ಭಿಣಿಯಾಗಿದ್ದಾಗ ಖಿನ್ನತೆಗೆ ಒಳಗಾಗುತ್ತಿದ್ದದ್ದೂ ಇದಕ್ಕೆ ಕಾರಣವಾಗಿರಬಹುದು