ಪುರುಷರಿಗೂ ಇರಲಿ ತ್ವಚೆಯ ಕಾಳಜಿ: ಚರ್ಮದ ಆರೈಕೆಗೆ ಇಲ್ಲಿದೆ ಮಾಹಿತಿ ತ್ವಚೆ ಆರೈಕೆಗೆ ಮಹಿಳೆಯರು ನೀಡುವಷ್ಟು ಮಹತ್ವವನ್ನು ಪುರುಷರು ನೀಡುವುದಿಲ್ಲ. ಚರ್ಮದ ಆರೈಕೆ ಕೇವಲ ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕೂಡ ಮುಖ್ಯವಾಗಿರುತ್ತದೆ.