ದುಡಿತದ ಬಹುಪಾಲು ಆರೋಗ್ಯಕ್ಕೇ ಖರ್ಚು; ಭಾರತೀಯರ ಬಡತನಕ್ಕೆ ಪ್ರಬಲ ಕಾರಣ! ವಿಶ್ವಾದ್ಯಂತ ಒಟ್ಟು 100 ಮಿಲಿಯನ್ ನಷ್ಟು ಜನರು ತಾವು ದುಡಿದ ಬಹುಪಾಲು ಹಣವನ್ನು ಆರೋಗ್ಯಕ್ಕಾಗಿಯೇ ಖರ್ಚು ಮಾಡುತ್ತಿದ್ದು, ಈ ಪೈಕಿ ಭಾರತದವರು ಅರ್ಧದಷ್ಟು ಸಂಖ್ಯೆಯಲ್ಲಿದ್ದಾರೆ.