ತೂಕ ಕಡಿಮೆ ಮಾಡಿಕೊಳ್ಳುವ ಶಸ್ತ್ರಚಿಕಿತ್ಸೆಯಿಂದ ಸಂಬಂಧಗಳ ಮೇಲೆ ಪರಿಣಾಮ! ಶೀರ್ಷಿಕೆ ನೋಡುತ್ತಿದ್ದಂತೆಯೇ ಇದೆಂತಹ ವಿಚಿತ್ರ ಅನ್ನಿಸಿರಬೇಕಲ್ವಾ? ಆದರೂ ಹೊಸ ಅಧ್ಯಯನ ವರದಿಯ ಪ್ರಕಾರ ಇದು ಸತ್ಯ.