ಸದ್ದಿಲ್ಲದೇ ಹಬ್ಬುತ್ತಿದೆ ಯಾವುದೇ ಔಷಧಿಗಳಿಗೂ ಬಗ್ಗದ 'ಸೂಪರ್ ಮಲೇರಿಯಾ'! ಆಗ್ನೇಯ ಏಷ್ಯಾ ಭಾಗದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗ ಮಲೇರಿಯಾ ಸದ್ದಿಲ್ಲದೇ ಹಬ್ಬುತ್ತಿದ್ದು, ವಿಶೇಷವೆಂದರೆ ಈ ಸೂಪರ್ ಮಲೇರಿಯಾ ರೋಗ ಯಾವುದೇ ಕಠಿಣ ಔಷಧಿಗಳಿಗೂ ಬಗ್ಗುತ್ತಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.