ಬೆಂಗಳೂರು: ಮೆದುಳು ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ನುಡಿಸಿದ ರೋಗಿ! ಗಿಟಾರ್ ಡಿಸ್ಟೋನಿಯಾ ಸಮಸ್ಯೆ ಎದುರಿಸುತ್ತಿದ್ದ ಗಿಟಾರ್ ವಾದಕರಿಗೆ ಬೆಂಗಳೂರಿನ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಷನ್ ಟೇಬಲ್ ಮೇಲೆ ರೋಗಿ ಗಿಟಾರ್ ನುಡಿಸುತ್ತಿರುವಾಗ...