ಮಾನಸಿಕ ಆರೋಗ್ಯ, ಸಂತೋಷ ವೃದ್ಧಿಗೆ ಸಹಕಾರಿ ಕ್ಯರೋಲ್ ಗಾಯನ ವರ್ಷದ ಕೊನೆಯ ಭಾಗದಲ್ಲಿ ಆಚರಿಸುವ ಸಂಭ್ರಮದ ಹಬ್ಬ ಕ್ರಿಸ್ ಮಸ್ ಗೆ ಕೆಲವೇ ದಿನಗಳಿವೆ. ಕ್ರಿಸ್ ಮಸ್ ಎಂದರೆ ತಕ್ಷಣವೇ ನೆನಪಾಗೋದು ಕೇಕ್, ವೈನ್, ಕೋರಸ್ ಗಾಯನ.