ಗೇಮಿಂಗ್ ಡಿಸಾರ್ಡರ್ ಅನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದು ನಿಮ್ಮ ಮಕ್ಕಳು ವಿಡಿಯೋ ಗೇಮ್ ಗೆ ಹೆಚ್ಚು ದಾಸರಾಗಿದ್ದಾರಾ? ಹಾಗಾದರೆ ಎಚ್ಚರವಾಗಿರಿ ಶೀಘ್ರವೇ ವಿಶ್ವ ಆರೋಗ್ಯ ಸಂಸ್ಥೆ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆ ಎಂದು ಘೋಷಿಸಲು ಸಿದ್ಧತೆ ನಡೆಸಿದೆ.