ಹಿಮ್ಮಡಿ ನೋವು ಮತ್ತು ಅದಕ್ಕೆ ಪರಿಹಾರಗಳು ಹಿಮ್ಮಡಿ ನೋವಿನಿಂದ ಬಳಲುವವರು ಅನೇಕ ಮಂದಿ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾಗುವ ನೋವು ನಂತರ ತೀವ್ರವಾಗಿ ಕಾಡುವ... ಹಿಮ್ಮಡಿ ನೋವಿನಿಂದ ಬಳಲುವವರು ಅನೇಕ ಮಂದಿ. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾಗುವ ನೋವು ನಂತರ ತೀವ್ರವಾಗಿ ಕಾಡುವ ಸಾಧ್ಯತೆಯಿದೆ. ಬೆಳಗ್ಗೆ ಹಾಸಿಗೆಯಿಂದ ಏಳುವಾಗ ಇರುವ ನೋವು ಸ್ವಲ್ಪ ಹೊತ್ತಿನವರೆಗೆ ಇರುತ್ತದೆ ಎಂದು ಹೇಳುವವರನ್ನು ನಾವು ಕೇಳುತ್ತೇವೆ. ಅನೇಕ ಕಾರಣಗಳಿಂದ ಹಿಮ್ಮಡಿ ನೋವು ಕಾಣಿಸಿಕೊಳ್ಳಬಹುದು. ಅಂದರೆ ಕಾಲಿನ ಹಿಂಭಾಗಕ್ಕೆ ಗಾಯವಾಗುವುದು ಅಥವಾ ಏಟು ಸಂಭವಿಸುವುದು. ಇನ್ನುಳಿದ ಕಾರಣಗಳೆಂದರೆ: