ಮನೆಯಲ್ಲೇ ಕೈಗೆಟಕುವ ಬಜೆಟ್‌ನಲ್ಲಿ ಸೌಂದರ್ಯ ಕಾಪಾಡಿಕೊಳ್ಳಲು ಟಿಪ್ಸ್! ಪ್ರಸ್ತುತ ಯುವ ಜನತೆಯಲ್ಲಿ ಅಪಾರವಾದ ಸೌಂದರ್ಯ ಕಾಲಜಿಯನ್ನು ಹೊಂದಿದ್ದು ಎಲ್ಲರ ಮಧ್ಯೆ ತಾವು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕೆಂಬ ಆಸೆ ಹೊಂದಿರುತ್ತಾರೆ...