ನಿದ್ರೆಯಲ್ಲಿ ಅತಿಯಾಗಿ ಗೊರಕೆ ಬಂದರೆ ತಕ್ಷಣ ಹೀಗೆ ಮಾಡಿ : ಜನರು ನಿದ್ರೆಯಲ್ಲಿದ್ದಾಗ ಗೊರಕೆ ಬರುವುದು ಸಾಮಾನ್ಯ. ಇದಕ್ಕೆ ಯಾರೂ ಹೆಚ್ಚು ತಕೆ ಕೆಡಿಸಿಕೊಳ್ಳುವುದಿಲ್ಲ. ಗೊರಕೆ ಬಂದರೇನು ಮಹಾ, ಇದರಿಂದ ಹೆಚ್ಚೆಂದರೆ ಸಮೀಪದಲ್ಲಿ ಮಲಗಿದವರ ನಿದ್ರೆ ಹಾಳಾಗಬಹುದಷ್ಟೇ ಹೊರತು....