ಇನ್ನು 20 ವರ್ಷಗಳಲ್ಲಿ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 120 ಮಿಲಿಯನ್! ಭಾರತದಲ್ಲಿ ಈಗ ಮಧುಮೇಹಿಗಳ ಸಂಖ್ಯೆ 70 ಮಿಲಿಯನ್ ನಷ್ಟಿದ್ದು ಮುಂದಿನ 20 ವರ್ಷಗಳಲ್ಲಿ 120 ಮಿಲಿಯನ್ ದಾಟಲಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಐಐಪಿಹೆಚ್) ಹೇಳಿದೆ.