ಮುಖದ ಕಾಂತಿ ಹೆಚ್ಚಿಸಲು ಬಳಸಿ ಐಸ್ ಕ್ಯೂಬ್ಸ್: ಬಳಕೆ ಹೇಗೆ? ಇಲ್ಲಿದೆ ಮಾಹಿತಿ... ನೀರಿನಿಂದ ತ್ವಚೆ ಆರೈಕೆ ಬಹಳಷ್ಟಿದೆ. ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ...