ಪುರುಷರೇ ಎಚ್ಚರ, ಕೆಂಪು ಮಾಂಸ ಹೆಚ್ಚು ಸೇವಿಸಿದರೆ ಎದುರಾಗಲಿದೆ ಕರುಳಿನ ಕಾಯಿಲೆ! ವಾರದಲ್ಲಿ 6 ಬಾರಿ ಕೆಂಪು ಮಾಂಸ (ರೆಡ್ ಮೀಟ್) ಸೇವಿಸಿದರೆ ಕರುಳಿನ ಕಾಯಿಲೆ ಎದುರಾಗುವ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನ ವರದಿ ಎಚ್ಚರಿಕೆ ನೀಡಿದೆ.