ವಿಶ್ವ ರಕ್ತದಾನ ದಿನ 2017: ರಕ್ತದಾನ ಮಾಡುವಾಗ ಇವು ನಿಮ್ಮ ಗಮನದಲ್ಲಿರಲಿ ಪ್ರತಿ ವರ್ಷದ ಜೂ.14 ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ರಕ್ತದಾನ ಮಾಡಬೇಕಾದರೆ ಗಮನದಲ್ಲಿಡಬೇಕಾದ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.