ಗರ್ಭಿಣಿಯರು ವಾಯುಮಾಲಿನ್ಯ ಎದುರಿಸಿದರೆ ಮಕ್ಕಳಿಗೆ ರಕ್ತದೊತ್ತಡದ ಅಪಾಯ ಹೆಚ್ಚು! ಗರ್ಭದಲ್ಲಿರುವಾಗಲೇ ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾದರೆ ಮಕ್ಕಳಲ್ಲಿ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.