ಜಿಕಾ ವೈರಸ್ ಏಶ್ಯದಾದ್ಯಂತ ಹರಡುವ ಸಾಧ್ಯತೆಯಿದೆ: ವಿಶ್ವ ಆರೋಗ್ಯ ಸಂಸ್ಥೆ ಏಶ್ಯದಾದ್ಯಂತ ಜಿಕಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂ ಎಚ್ ಒ) ಘೋಷಿಸಿದೆ.