ಸೆಕ್ಸ್ ನಂತರ ಸಪ್ಪೆ ಮುಖ ಏಕೆ? ಪುರುಷರಿಗೂ ಈ ಸ್ಥಿತಿಯೇ? ಸೆಕ್ಸ್ ನಂತರದ ಭಾವನೆಗಳಿಗೆ ಸಂಬಂಧಿಸಿದಂತೆ ಮಹತ್ವದ ಅಂಶವೊಂದು ಸಂಶೋಧನೆಯಲ್ಲಿ ಬಹಿರಂಗಗೊಂಡಿದ್ದು, ಸೆಕ್ಸ್ ನಂತರ ಪುರುಷರ ಮುಖ ಸಪ್ಪಗಾಗುತ್ತದೆ ಎಂದು ತಿಳಿದುಬಂದಿದೆ.