10 ನಿಮಿಷಗಳ ವ್ಯಾಯಾಮ ಮಕ್ಕಳ ಹೃದಯಕ್ಕೆ ಆರೋಗ್ಯಕಾರಿ ಪ್ರತಿದಿನವೂ 10 ನಿಮಿಷಗಳ ವ್ಯಾಯಾಮ ಮಾಡಲು ಮಕ್ಕಳಿಗೆ ಪೋಷಕರು ಉತ್ತೇಜನ ನೀಡುವುದರಿಂದ ಮಕ್ಕಳ ಹೃದಯದ ಆರೋಗ್ಯ ಹೆಚ್ಚುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.