ಚುಂಬನದಿಂದ ಝೀಕಾ ವೈರಸ್ ಹರಡುವುದಿಲ್ಲ! ಚುಂಬಿಸುವುದರಿಂದ ಅಥವಾ ಆತ್ಮೀಯರು ಬಳಿಸಿದ ಚಮಚದಿಂದ ತಿಂದರೆ ಝೀಕಾ ವೈರಸ್ ಹರಡುವುದಿಲ್ಲ ಎಂಬ ವಿಷಯವನ್ನು ಸಂಶೋಧಕರು ಪತ್ತೆ ಹಚ್ಚಿಸಿದ್ದಾರೆ...