ಅತಿ ಹೆಚ್ಚು ವ್ಯಾಯಾಮ, ಸ್ಟೆರಾಯ್ಡ್ ಗಳಿಂದ ಪುರುಷರಲ್ಲಿ ಬಂಜೆತನ ಮಿತಿ ಮೀರಿದ ವ್ಯಾಯಾಮ ಹಾಗೂ ಸ್ಟೆರಾಯ್ಡ್ ಗಳ ಸೇವನೆಗಳಿಂದ ಪುರುಷರಲ್ಲಿ ಸಂತಾನ ಶಕ್ತಿ ಕುಗ್ಗುತ್ತಿದೆ ಎಂದು ಐವಿಎಫ್ ತಜ್ಞರು ಎಚ್ಚರಿಸಿದ್ದಾರೆ.