ಹೆಚ್ಚೆಚ್ಚು ತಿನ್ನಲು ಮತ್ತು ತೂಕ ಕಳೆದುಕೊಳ್ಳಲು ಇಲ್ಲಿದೆ ಕೆಲವು ಟಿಪ್ಸ್! ತೂಕ ಇಳಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಿನ ವಿಷಯವಾಗಿ ಪರಿಣಮಿಸಿದೆ. ಬಾಯಿ ರುಚಿಯನ್ನು ಇಷ್ಟಪಡುವ ಜನರು, ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುತ್ತಾರೆ...