ಸ್ತನ್ಯಪಾನ ಮಾಡಿಸಿ ಮಧುಮೇಹ ಅಪಾಯದಿಂದ ದೂರಾಗಿ ಆರು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ತಮ್ಮ ನವಜಾತ ಶಿಶುವಿಗೆ ಸ್ತನ್ಯಪಾನ ಮಾಡಿಸುವ ಮಹಿಳೆಯರಲ್ಲಿ ಮಧುಮೇಹದಿಂದ ಉಂಟಾಗಬಹುದಾದ ಅಪಾಯ ಅರ್ಧದಷ್ಟು ತಗ್ಗಲಿದೆ .........