ಆಟೊಮೊಬೈಲ್ ಕ್ಷೇತ್ರಕ್ಕೆ 'ಯೂನಿವರ್ಸಲ್ ನ್ಯಾನೊ ಸೆರ್ಯಾಮಿಕ್ಸ್' ಪ್ರಾಥಮಿಕ ಐಷಾರಾಮಿ ಜೀವನಶೈಲಿ ವಲಯದಲ್ಲಿ ಕ್ರಾಂತಿ ಈ ಹೊಸ ಹೆಜ್ಜೆಯ ಪ್ರಾಥಮಿಕ ಧ್ಯೇಯ... ಬೆಂಗಳೂರು: ಬೃಹತ್ ಸೆರ್ಯಾಮಿಕ್ ಪ್ರೊ ಸ್ಟೋರ್ ಯೂನಿವರ್ಸಲ್ ನ್ಯಾನೊ ಸೆರ್ಯಾಮಿಕ್ಸ್ ಹೆಸರಿನಲ್ಲಿ ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದೆ. ಸೆರ್ಯಾಮಿಕ್ ಪ್ರೊ ರಷ್ಯಾ ಮೂಲದ ವಿಶ್ವದ ನಂಬರ್.1 ಪೇಂಟ್ ಕೋಟಿಂಗ್ ಕಂಪನಿ ನ್ಯಾನೊಶೈನ್ ಪ್ರೈ.ಲೀ.ನ ಬ್ರ್ಯಾಂಡ್. ಸೆರ್ಯಾಮಿಕ್ ಪ್ರೊ 2015ರಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದು ಆಟೋಮೊಬೈಲ್ಸ್‍ನಲ್ಲಿ ಸಕ್ರಿಯವಾಗಿದೆ. ನಿಶಾಂತ್ ಸಬೂ ಸೆರ್ಯಾಮಿಕ್ ಪ್ರೊ ಇಂಡಿಯಾವನ್ನು ಮುನ್ನಡೆಸುತ್ತಿದ್ದು ಭಾರತದ ಪ್ರಮುಖ ನಗರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಾಥಮಿಕ ಐಷಾರಾಮಿ ಜೀವನಶೈಲಿ ವಲಯದಲ್ಲಿ ಕ್ರಾಂತಿ ಈ ಹೊಸ ಹೆಜ್ಜೆಯ ಪ್ರಾಥಮಿಕ ಧ್ಯೇಯ. ಸೆರ್ಯಾಮಿಕ್ ಪ್ರೊ ಅತ್ಯುತ್ತಮ ಗುಣಮಟ್ಟದ್ದು. ವಿಶ್ವದ ಮುಂಚೂಣಿ ಗುಣಮಟ್ಟ ನಿಯಂತ್ರಕ ಎಸ್‍ಜಿಎಸ್‍ನಿಂದ ಪ್ರಮಾಣೀಕೃತ ಏಕೈಕ ಸಂಸ್ಥೆ ಸೆರ್ಯಾಮಿಕ್ ಪ್ರೊ. ಸ್ಪಷ್ಟ ಲಿಕ್ವಿಡ್ ನ್ಯಾನೊ ಸೆರ್ಯಾಮಿಕ್ ಕೋಟಿಂಗ್ ಒರಿಜಿನಲ್ ಫ್ಯಾಕ್ಟರಿ ಪೇಂಟ್ ಆಗಿದ್ದು, ಸರ್ಫೇಸ್‍ನ್ನು ಗ್ಲೊಸಿಯಾಗಿಸುತ್ತದೆ. ಸೆರ್ಯಾಮಿಕ್ ಪ್ರೊ. 9ಎಚ್ ‘9ಎಚ್’ಗಿಂತ ಅಧಿಕ ರೇಟಿಂಗ್ ಹೊಂದಿದ್ದು ಅಡ್ವಾನ್ಸ್‍ಡ್ ಲಿಕ್ವಿಡ್ ಡೈಮಂಡ್ ಟೆಕ್ನಾಲಜಿ ಹೊಂದಿದೆ.