ರಾಜ್ಯದ ಜಲಪಾತಗಳಲ್ಲಿ ಮುಂಗಾರು ಮಳೆ ನರ್ತನ! ಮುಂಗಾರು ಮಳೆಯ ಪ್ರಭಾವದಿಂದಾಗಿ ರಾಜ್ಯ ಕೆಲವೆಡೆ 2 ತಿಂಗಳುಗಳಲ್ಲೇ ಭರ್ಜರಿ ಮಳೆಯಾಗಿರುವುದರಿಂದ ಜಲಸಮೃದ್ಧಿ ಕಂಗೊಳಿಸುತ್ತಿದೆ. ನದಿ ತೊರೆಗಳಂತೂ ತುಂಬಿ ಹರಿಯುತ್ತಿರುವುದರಿಂದ ಪ್ರಮುಖ ಜಲಾಶಯ, ಕರೆತೊರೆಗಳೆಲ್ಲಾ ಅವಧಿಗೂ ಮುನ್ನವೇ ಭರ್ತಿಯಾಗಿದೆ...