ಒಂಟಿಯಾಗಿ ಪ್ರವಾಸ ಕೈಗೊಳ್ಳುವಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ ಹಲವರಿಗೆ ಏಕಾಂಗಿಯಾಗಿ ಪ್ರವಾಸ ಮಾಡುವ ಹವ್ಯಾಸವಿರುತ್ತದೆ. ಸೆಲ್ಫಿಯ ಗೀಳಿಲ್ಲದೇ, ಬ್ಯಾಕ್ ಪ್ಯಾಕಿಂಗ್ ನ್ನು ಎಂಜಾಯ್ ಮಾಡುವ ಏಕಾಂಕಿ ಪ್ರವಾಸಿಗರಿಗೆ ಮಳೆಗಾಲದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು.