ನಿಮ್ಮ ಕಾರಿನಲ್ಲಿ ಅತ್ಯಂತ ಡೇಂಜರಸ್ ಯಾವುದು ಗೊತ್ತಾ? ಕಿಟಕಿಗಳನ್ನು ಮುಚ್ಚಿ ಎಸಿ ಆನ್ ಮಾಡಿ ಕಾರಿನಲ್ಲಿ ಕುಳಿತುಕೊಳ್ಳುವುದರಿಂದ ಸಂಭವಿಸುತ್ತಿರುವ ಜೀವಹಾನಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.