ಸಂಚಾರ ಮಾಲಿನ್ಯದಿಂದ ಭಾರತದಲ್ಲಿ 350,000 ಮಕ್ಕಳಿಗೆ ಆಸ್ತಮಾ! ಸಂಚಾರ ಮಾಲಿನ್ಯದಿಂದ ಉಂಟಾಗುವ ಮಾಲಿನ್ಯದಿಂದ ಭಾರತದಲ್ಲಿ 2015 ನೇ ಸಾಲಿನಲ್ಲಿ ಬರೊಬ್ಬರಿ 350,000 ಮಕ್ಕಳು ಆಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ.