ಸೂಪರ್ ಬೈಕ್ ಗಳ ಮೇಲಿನ ತೆರಿಗೆ ಶೇ. 12 ರಿಂದ 18ಕ್ಕೆ ಹೆಚ್ಚಳ 2017ರ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಪರ್ ಬೈಕ್ ಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದು ಇನ್ನುಂದೆ 1 ಲಕ್ಷ ರೂ ಅಧಿಕ ಮೊತ್ತದ...