ದುಬಾರಿ ಆಯ್ತು 'ಪ್ರೇಮಸೌಧ' ತಾಜ್ ಮಹಲ್ ಪ್ರವೇಶ, ಟಿಕೆಟ್ ದರ 50 ರಿಂದ 250 ರೂ. ಗೆ ಏರಿಕೆ! ನಿರೀಕ್ಷೆಯಂತೆಯೇ ಉತ್ತರ ಪ್ರದೇಶ ಸರ್ಕಾರ ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶ ದರವನ್ನು ಏರಿಕೆ ಮಾಡಿದ್ದು, ವಿದೇಶಿ ಪ್ರವಾಸಿಗರ ಪ್ರವೇಶ ಟಿಕೆಟ್ ದರದಲ್ಲೂ ಗಣನೀಯ ಏರಿಕೆ ಮಾಡಿದೆ.