ಭಾರತಕ್ಕೂ ಕಾಲಿಟ್ಟ 'ಝಿಕಾ ವೈರಸ್': ವಿಶ್ವ ಆರೋಗ್ಯ ಸಂಸ್ಥೆ ದೃಢ ಕಳೆದ ವರ್ಷ ಇಡೀ ವಿಶ್ವವನ್ನು ದೊಡ್ಡದಾಗಿ ಕಾಡಿದ್ದ ಮಾರಣಾಂತಿಕ 'ಝಿಕಾ ವೈರಸ್' ಇದೀಗ ಭಾರತಕ್ಕೂ ಕಾಲಿಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢಪಡಿಸಿದೆ...