ಆಟೋ ರಿಕ್ಷಾವನ್ನು ಸ್ಕಾರ್ಪಿಯೋ ಮಾದರಿಗೆ ಬದಲಿಸಿದ ವ್ಯಕ್ತಿಗೆ ಮಹಿಂದ್ರಾ ಹೊಸ ವಾಹನ ಗಿಫ್ಟ್! ಅದೃಷ್ಟ ಹೀಗೂ ಖುಲಾಯಿಸುತ್ತದೆ ಎಂಬುದಕ್ಕೆ ಕೇರಳ ಮೂಲದ ವ್ಯಕ್ತಿಯ ಜೀವನದಲ್ಲಿ ನಡೆದಿರುವ ಈ ಘಟನೆಯೇ ಅತ್ಯುತ್ತಮ ಉದಾಹರಣೆ.