ರಕ್ತದ ಗುಂಪಿಗೆ ತಕ್ಕದಾಗಿರಲಿ ಆಹಾರ ರಕ್ತದ ಗುಂಪು ಆರೋಗ್ಯದ ಮೇಲೆ ಪರಿಣಾಮ ಬೀರುವ ಮುಖ್ಯ ಆನುವಂಶಿಕ ಅಂಶವಾಗಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ.