ತಿರುಪತಿಗೆ ಹೊರಟಿದ್ದೀರ? ಈ ತಾಣಗಳಿಗೂ ಒಮ್ಮೆ ಭೇಟಿ ನೀಡಿ ತಿರುಮಲ, ತಿರುಪತಿ ಎಂದರೆ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯವಿರುವ ಸ್ಥಳ ಎಂದಷ್ಟೇ ಬಹುತೇಕ ಜನರ ಭಾವನೆ. ವೆಂಕಟೇಶ್ವರ ದೇವಾಲಯವು ಅಲ್ಲಿನ ಪ್ರಧಾನ ಆಕರ್ಷಣೆಯೂ ಹೌದು.......