ಬಿಎಂಡಬ್ಲ್ಯು ನಿಂದ ವಿಷನ್ ನೆಕ್ಸ್ಟ್ 100 ಕಾನ್ಸೆಪ್ಟ್ ಕಾರು ನೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬಿಎಂಡಬ್ಸ್ಯು, ವಿಷನ್ ನೆಕ್ಸ್ಟ್ 100 ಎಂಬ ಹೆಸರಿನ ನೂತನ ಕಾನ್‌ಸೆಪ್ಟ್ ಕಾರೊಂದನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ...