ವಾಹನ ಉದ್ಯಮದಲ್ಲಿ ಕಳಪೆ ಸಾಧನೆಗೆ ಕೇಂದ್ರ ಸರ್ಕಾರವೇ ಕಾರಣ: ಕಾಂಗ್ರೆಸ್‌ ಆರೋಪ ವಾಹನಗಳ ಮಾರಾಟ ಕುಸಿತ ಮತ್ತು ಉದ್ಯಮದ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಗುರುವಾರ ಕಾಂಗ್ರೆಸ್‌ ಆರೋಪಿಸಿದೆ.