ವಿಶ್ವ ಪ್ರವಾಸೋದ್ಯಮ ದಿನ: ಬೆಂಗಳೂರು ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳು ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನ. ಇನ್ನೊಂದು ವಾರದಲ್ಲಿ ಮಕ್ಕಳಿಗೆ ದಸರಾ ರಜೆ ಆರಂಭವಾಗುತ್ತದೆ...