ರಾಯಲ್ ಎನ್ ಫೀಲ್ಡ್ ಥಂಡರ್ಬರ್ಡ್ ಬಿಡುಗಡೆ, ಬೆಲೆ, ವೈಶಿಷ್ಟ್ಯತೆಗಳೇನು ಗೊತ್ತೆ? ಅತ್ಯಂತ ಜನಪ್ರಿಯ, ಮಧ್ಯಮ ಗಾತ್ರದ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ರಾಯಲ್ ಎನ್ ಫೀಲ್ಡ್ ಫೆ.28 ರಂದು ಥಂಡರ್ಬರ್ಡ್ ಬೈಕ್ ನ್ನು ಬಿಡುಗಡೆ ಮಾಡಿದ್ದು, 350 ಸಿಸಿ 500 ಸಿಸಿ ಗಳಲ್ಲಿ ಲಭ್ಯವಿದೆ.