ವಿಶ್ವಾದ್ಯಂತ 251,000 ಬೈಕ್ ಗಳನ್ನು ಹಿಂಪಡೆದ ಹಾರ್ಲೆ ಡೇವಿಡ್ ಸನ್! ಅಮೆರಿಕದ ಖ್ಯಾತ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹಾರ್ಲೆ ಡೇವಿಡ್ ಸನ್ ವಿಶ್ವಾದ್ಯಂತ ಸುಮಾರು 251,000 ಬೈಕ್ ಗಳನ್ನು ವಾಪಸ್ ಪಡೆದಿದ್ದು, ಬ್ರೇಕ್ ವೈಫಲ್ಯ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.