ದೇಶದಲ್ಲೇ ಮೊದಲು: ಟಿವಿಎಸ್ ನಿಂದ ಎಥನಾಲ್ ಆಧಾರಿತ ಬೈಕ್ ಬಿಡುಗಡೆ: ಬೆಲೆ, ವಿನ್ಯಾಸದ ಬಗ್ಗೆ ಇಲ್ಲಿದೆ ವಿವರ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ಶುಕ್ರವಾರ ದೇಶದ ಮೊದಲ ಎಥನಾಲ್ ಆಧಾರಿತ 'ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100' ಮೋಟಾರ್ ಸೈಕಲ್ ಅನ್ನು