ಕನ್ನಡದ ಮೊದಲುಗಳು ಕನ್ನಡದ ಮೊದಲ ನಾಟಕ- ಮಿತ್ರಾವಿಂದ ಗೋವಿಂದ ಕನ್ನಡದ ಮೊದಲ ಕಾದಂಬರಿ- ಇಂದಿರಾಬಾಯಿ (ರ: ಗುಲ್ವಾಡಿ ವೆಂಕಟರಾವ್) ಕನ್ನಡದ ಮೊದಲ ಪತ್ರಿಕೆ- ಮಂಗಳೂರು ಸಮಾಚಾರ ಕನ್ನಡದ ಮೊದಲ ರಾಷ್ಟ್ರಕವಿ- ಮಂಜೇಶ್ವರ ಗೋವಿಂದ ಪೈ ಕನ್ನಡದ ಮೊದಲ ಕವಯತ್ರಿ- ಅಕ್ಕಮಹಾದೇವಿ ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ- ರಣಧೀರ ಕಂಠೀರವ ಪಂಪ ಪ್ರಶಸ್ತಿ ಪುರಸ್ಕೃತ ಮೊದಲ ಕವಿ- ಕುವೆಂಪು ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ವಿ.ಶಾಂತಾರಾಮ್ ಕರ್ನಾಟಕದ ಮೊದಲ ಅಣೆಕಟ್ಟು- ಕೆಆರ್‌ಎಸ್ (1932) ಕರ್ನಾಟಕದ ಮೊದಲ ರಾಜ್ಯಪಾಲ- ಜಯಚಾಮರಾಜ ಒಡೆಯರ್ ಸಂಗ್ರಹ: ಕಿರಣ್‌ಕುಮಾರ್ ಆರ್. 1 ಕೋಟಿ ರುಪಾಯಿ ಬಂಡವಾಳದಲ್ಲಿ ಎ.ಜಿ.ತೆಂಡೂಲ್ಕರ್ 1948ರಲ್ಲೇ ಬೃಹತ್ ಕೈಗಾರಿಕೆ ಆರಂಭಿಸಿದ್ದರು. 140 ದೇವಸ್ಥಾನಗಳು ಐಹೊಳೆಯಲ್ಲಿ ಇವೆ. ಇವುಗಳಲ್ಲಿ ಹೆಚ್ಚಿನವು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದವು. 1974 ರಲ್ಲಿ ಬನಹಟ್ಟಿ ಸಹಕಾರಿ ಸ್ಪಿನ್ನಿಂಗ್ ಮಿಲ್ ಆರಂಭವಾಯಿತು.