ನಿಮ್ಮ ಊಟದ ವಿಧಾನವೇ ನಿಮ್ಮ ಆರೋಗ್ಯ ನಿರ್ಧರಿಸಿಲಿದೆ, ಇಲ್ಲಿದೆ ಮಾಹಿತಿ! ತಿನ್ನುವಾಗ, ಊಟ ಮಾಡುವಾಗ ಎಚ್ಚರಿಕೆಯಿಂದಿರಬೇಕೆನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ. ಹೀಗೆ ಎಚ್ಚರಿಕೆಯಿಂದ ತಿಂದರಷ್ಟೇ ನಮ್ಮ ಆರೋಗ್ಯ ವೃದ್ದಿಯಾಗಲಿದೆ ಎನ್ನುವುದು ಸಹ ಸತ್ಯ.