ಭಾರತದಲ್ಲಿ ಇನ್ನು ಮುಂದೆ ಲ್ಯಾಪ್ ಟಾಪ್ ನಿಂದಲೂ ಉಬರ್ ಬುಕ್ ಮಾಡಬಹುದು! ಜಾಗತಿಕ ಮಟ್ಟದ ಉಬರ್ ಸಂಸ್ಥೆ ವೆಬ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ಇನ್ನು ಮುಂದೆ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್ ಗಳಿಂದಲೂ ಉಬರ್ ಕಾರುಗಳನ್ನು ಬುಕ್ ಮಾಡಬಹುದಾಗಿದೆ.