ಗರ್ಭಿಣಿಯರ ಉತ್ತಮ ಆರೋಗ್ಯಕ್ಕಾಗಿ 7 ಟಿಪ್ಸ್ ಗರ್ಭಿಣಿಯರು ಒತ್ತಡದ ಕೆಲಸಗಳ ನಡುವೆ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚು ನೀರು ಕುಡಿಯುವುದು, ನಿಯಮಿತವಾಗಿ ಲಘು ಉಪಹಾರಗಳನ್ನು ಸೇವಿಸುವುದು ಸಹಕಾರಿಯಾಗಲಿದೆ