ನಿಸರ್ಗದ ಮಡಿಲಲ್ಲಿ ಹಾಯಾಗಿರಲು ದಕ್ಷಿಣ ಭಾರತದ ಕೆಲ ತಾಣಗಳು ಇವು ಬೇಸಿಗೆ ಕಾಲ ಬಂತೆಂದರೆ ಸಾಕು ಜನರು ಕಂಗಾಲಾಗಿ ಹೋಗುತ್ತಾರೆ. ಇನ್ನು ಮಕ್ಕಳಿಗೆ ಬೇಸಿಗೆ ಬಂತೆಂದರಂತೂ ಪೋಷಕರ ಸ್ಥಿತಿ ಹೇಳತೀರದು. ಬೇಸಿಗೆ ಸೀಸನ್ ನಲ್ಲಿ ಬಿಸಿ ಗಾಳಿ, ಬೆವರು, ದಾಹದಿಂದ ಹೊರಬಂದು ತಣ್ಣನೆಯ ಹಾಗೂ ಪ್ರಶಾಂತವಾದ ಸ್ಥಳಗಳಲ್ಲಿ ಕೂಲ್ ಆಗಿ...